ಯಶ್ , ಸುದೀಪ್ ಆಯ್ತು ಈಗ ಪುನೀತ್ ಫಿಟ್ನೆಸ್ ವಿಡಿಯೋ ನೋಡಿ | FIlmibeat Kannada

2018-06-07 1,587

Many celebrities are accepting the fitness challenge Hum Fit To India fit. Even sandalwood stars are accepting the challenge and are in turn challenging their
co-stars . After sudeep and Yash Puneeth has accepted the fitness challenge


ಹಮ್ ಫಿಟ್ ತೊ ಇಂಡಿಯಾ ಫಿಟ್ ಫಿಟ್ನೆಸ್ ಅಭಿಯಾನದಲ್ಲಿ ಯಶ್ ಹಾಗೂ ಸುದೀಪ್ ಚ್ಯಾಲೆಂಜ್ ಸ್ವೀಕರಿಸಿದ್ದಾಯ್ತು. ಈಗ ಪವರ್ ಸ್ಟಾರ್ ಸರದಿ. ಪುಶ್ ಅಪ್ಸ್ ಮಾಡೋ ಮೂಲಕ ಪುನೀತ್ ಫಿಟ್ನೆಸ್ ಚ್ಯಾಲೆಂಜ್ ಸ್ವೀಕರಿಸಿದ್ದಾರೆ.

Videos similaires